ಅಭಿಪ್ರಾಯ / ಸಲಹೆಗಳು

ಅಲೆಮಾರಿ ಜನಾಂಗಗಳಿಗೆ ಒಳಪಡುವ ಜಾತಿಗಳ ವಿವರ

ಅಲೆಮಾರಿ ಜನಾಂಗಗಳಿಗೆ ಒಳಪಡುವ ಜಾತಿಗಳ ವಿವರ
ಸರ್ಕಾರದ ಆದೇಶ ಸಂಖ್ಯೆ:ಪಿ.ಹೆಚ್.ಎಸ್. 262 ಎಸ್.ಇ.ಡಬ್ಲ್ಯೂ 65 ದಿನಾಂಕ: 01-02-1966 ರ ಪ್ರಕಾರಈ ಕೆಳಗಿನ ಜಾತಿಗಳು ಅಲೆಮಾರಿ / ಅರೆ ಅಲೆಮಾರಿ ಜನಾಂಗಕ್ಕೆ ಸೇರಿವೆ.

 

ಕ್ರ.ಸಂ. ಜಾತಿಗಳು

1

ಬೈರಾಗಿ (ಬಾವ) Bairagi (Bava)
2 ಬಾಲಸಂತೋಷಿ – ಜೋಷಿ Balasanthoshi- Joshi
3 ಬಾಜಿಗರ್ Bazigar
4 ಭರಡಿ Bharadi
5 ಬುಡ್ ಬುಡಕಿ-ಜೋಷಿ-ಗೊಂಧಳಿ Budbudki-Joshi-Gondahali
6 ಚಾರ Chara
7 ಚಿತ್ರಕಥಿ-ಜೋಷಿ Chitrakathi-Joshi
8 ಧೋಲಿ Dholi
9 ಡವೇರಿ Daveri
10 ದೊಂಬರಿ Dombari
11 ಘಿಸಾಡಿ Ghisadi
12 ಗಾರುಡಿ Garudi
13 ಗೋಪಾಲ್ Gopal
14 ಗೊಂದಳಿ Gondali
15 ಹೆಳವ Helava
16 ಜೋಗಿ Jogi
17 ಕೇಲ್ಕರಿ Kelkari
18 ಕೋಲ್ಹಟಿ Kolhati
19 ನಂದಿವಾಲ-ಜೋಷಿ-ಗೊಂದಳಿ,ಪುಲ್ ಮಾಲಿ Nandiwala-Joshi-Ghondali-Full –Mali
20 ನಾಥಪಂಥಿ,ಡೌರಿಗೋಸಾವಿ Nathpanthi,Dauri Gosavi
21 ನಿರ್ಶಿಕಾರಿ Nirshikari
22 ಪಾಂಗ್ಯುಯಲ್ Panguaul
23 ಜೋಷಿ (ಸಾದ ಜೋಷಿ) Joshi (Sada Joshi)
24 ಸಾನ್ಸಿಯ Sansia
25 ಸರಾನಿಯ Sarania
26 ತಿರುಮಲಿ Tirumali
27 ವಾಯ್ಡು Vaidu
28 ವಾಸುದೇವ್ Vasudev
29 ವಾಡಿ Vadi
30 ವಾಗ್ರಿ Vagri
31 ವಿರ್ Vir
32 ಬಜನಿಯ Bajania
33 ಶಿಕ್ಕಲಿಗರ್ Shikkaligar
34 ಗೊಲ್ಲ Golla
35 ಕಿಲ್ಲಿಕ್ಯಾತ Kille Kyathas
36 ಸರೋಡಿ Sarodi
37 ದುರ್ಗ-ಮುರ್ಗ (ಬುರ್ ಬುರ್ ಚ) Durgamurga (Burburcha)
38 ಹಾವ್ ಗಾರ್ (ಹಾವಾಡಿಗಾರ್) Howgar (Howadigar)
39 ಪಿಚಗುಂಟಲ Pichaguntala
40 ಮಸಣಿಯ ಯೋಗಿ Masania Yogi
41 (ಬೆಸ್ತರ್) ಬುಂಡಬೆಸ್ತ (Bestar) Bunda Besta
42 ಕಟಬು Katabu
43 ದರ್ವೆಶ್ Darwesh
44 ಕಾಶಿ ಕಪಾಡಿ Kashikapdi
45 ದೊಂಬಿದಾಸ Dombidasa
46 ಬೈಲಪತರ್ Bailapatar
ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ಬೆಂಗಳೂರು, ದಿನಾಂಕ:30.03.2002ರ ಪ್ರಕಾರ ಈ ಎಲ್ಲಾ ಜಾತಿಗಳು ಪ್ರವರ್ಗ-1ರಡಿ ಸೇರಿರುತ್ತವೆ.

ಇತ್ತೀಚಿನ ನವೀಕರಣ​ : 09-09-2020 02:02 PM ಅನುಮೋದಕರು: BCWD ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080