ಅಭಿಪ್ರಾಯ / ಸಲಹೆಗಳು

ಮಾರ್ಗದರ್ಶನ ಶಾಖೆಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು

ಮಾರ್ಗದರ್ಶನ ಶಾಖೆಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು
ದಿನಾಂಕ ವಿಷಯ ಆದೇಶ ಸಂಖ್ಯೆ ಆದೇಶಗಳು
31.07.2021 ಭಾರತ ಸರ್ಕಾರದ ನಾಗರೀಕ ಹುದ್ದೆಗಳಲ್ಲಿ ಮತ್ತು ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿ/ವಿದ್ಯಾರ್ಥಿಗಳಿಗೆ “ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ” ಒದಗಿಸುವ ಕುರಿತು ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದು ಮರು ಆದೇಶ ಹೊರಡಿಸಿರುವ ಬಗ್ಗೆ. ಹಿಂವಕ 75 ಬಿಸಿಎ 2019
14.05.2019 ಕೇಂದ್ರ ನಾಗರೀಕ ಸೇವಾ ಹುದ್ದೆಗಳು, ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಾತಿಗಾಗಿ ಆರ್ಥಿಕ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ 10 ರಷ್ಟು ಮೀಸಲಾತಿ ಹಿಂವಕ 75 ಬಿಸಿಎ 2019
03.10.2018 ಆರ್ಯವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಜಾತಿ ದೃಢೀಕರಣ ಪತ್ರವನ್ನು ಒದಗಿಸುವ ಕುರಿತು. ಹಿಂವಕ 144 ಬಿಸಿಎ 2017(ಭಾ-1)
24.09.2018 ಕೆ.ಐ.ಎ.ಡಿ.ಬಿ/ಕೆ.ಎಸ್.ಎಸ್.ಐ.ಡಿ.ಸಿ ಗಳಿಂದ ಕೈಗಾರಿಕಾ ಶೆಡ್ ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದುಹಾಕುವ ಕುರಿತು. ಹಿಂವಕ 215 ಬಿಸಿಎ 2018
14.09.2018 ಸಾಮಾಜಿಕವಾಗಿ ಮುಂದುವರೆದ ವ್ಯಕ್ತಿಗಳು/ವರ್ಗಗಳನ್ನು(ಕೆನೆಪದರ)ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಲು ಕೆನೆಪದರ ನೀತಿಯ ವಾರ್ಷಿಕ ಆದಾಯ ಮಿತಿಯನ್ನು ರೂ.6.00 ಲಕ್ಷಗಳಿಂದ ರೂ.8.00 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ. ಹಿಂವಕ 304 ಬಿಸಿಎ 2017
08.02.2000 ಜಾತಿ ಪ್ರಮಾಣ ಪತ್ರ ನಿಡುವ ಬಗ್ಗೆ ಅಧಿಸೂಚನೆ. ಎಸ್ ಡಬ್ಲೂಡಿ 132 ಎಸ್ ಎಡಿ 97
04.06.2015 ಸಾಮಾಜಿಕವಾಗಿ ಮುಂದುವರೆದ ವ್ಯಕ್ತಿಗಳು/ವರ್ಗಗಳನ್ನು (ಕೆನೆಪದರ) ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತು ಪಡಿಸಲು ಕೆನೆಪದರ ನೀತಿಯ ವಾರ್ಷಿಕ ಆದಾಯ ಮಿತಿಯನ್ನು ರೂ.4.50 ಲಕ್ಷಗಳಿಂದ ರೂ.6.00 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ. ಹಿಂವಕ 148 ಬಿಸಿಎ 2015
04.09.2013 ಸಾಮಾಜಿಕವಾಗಿ ಮುಂದುವರೆದ ವ್ಯಕ್ತಿಗಳು/ವರ್ಗಗಳನ್ನು (ಕೆನೆಪದರ) ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಲು ಕೆನೆಪದರ ನೀತಿಯ ವಾರ್ಷಿಕ ಆದಾಯ ಮಿತಿಯನ್ನು ರೂ.3.50 ಲಕ್ಷಗಳಿಂದ ರೂ.4.50 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ. ಹಿಂವಕ 192 ಬಿಸಿಎ 2013
28.01.2012 ಅರಸು/ಅರಸ್ ಜಾತಿಯನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ. ಸಕಇ 166 ಬಿಸಿಎ 2011
16.07.2011 ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ "ಬಲಿಜ" ಮತ್ತು ಅದರ ಉಪ ಜಾತಿಗಳನ್ನು ಸಂವಿಧಾನ ಅನುಚ್ಛೇದ 5(4)
ಅಡಿಯಲ್ಲಿ ಶಿಕ್ಷಣದ ಸಲುವಾಗಿ ಪ್ರವರ್ಗ-3(ಎ)ಯಿಂದ ಪ್ರವರ್ಗ-2(ಎ) ಬದಲಾವಣೆ ಮಾಡುವ ಬಗ್ಗೆ.
ಸಕಇ 179 ಬಿಸಿಎ 2010
28.02.2009 ದಿನಾಂಕ 30.03.2002 ರಲ್ಲಿನ ಪ್ರವರ್ಗ-3(ಬಿ)ಯ ಕ್ರಮ ಸಂಖ್ಯೆ;1(ಬಿ) ಅಡಿಯಲ್ಲಿ ವೀರಶೈವ ಲಿಂಗಾಯಿತ 19 ಉಪ ಜಾತಿಗಳನ್ನು ಸೇರ್ಪಡೆ ಹಾಗೂ ಪ್ರವರ್ಗ-3(ಬಿ)ಗೆ ಹಾಲಿ ಜಾರಿಯಲ್ಲಿರುವ ಶೇ.5 ರಷ್ಟು ಮೀಸಲಾತಿಯನ್ನು
ಹಿಂಪಡೆದಿರುವ ಬಗ್ಗೆ.
ಸಕಇ 193 ಬಿಸಿಎ 2007
27.01.2009 ದಿನಾಂಕ 30.03.2002 ರಲ್ಲಿನ ಪ್ರವರ್ಗ-3(ಬಿ)ಯ ಕ್ರಮ ಸಂಖ್ಯೆ;1(ಬಿ) ಅಡಿಯಲ್ಲಿ ವೀರಶೈವ ಲಿಂಗಾಯಿತ19 ಉಪ ಜಾತಿಗಳನ್ನು ಸೇರ್ಪಡೆ ಹಾಗೂ ಪ್ರವರ್ಗ-3(ಬಿ)ಗೆ ಹಾಲಿ ಜಾರಿಯಲ್ಲಿರುವ ಶೇ.5 ರಷ್ಟು ಮೀಸಲಾತಿಯನ್ನು ಮುಂದುವರೆಸುವ ಬಗ್ಗೆ. ಸಕಇ 193 ಬಿಸಿಎ 2007
30.03.2012 ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಛೇದ 15(4) ರಂತೆ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಛೇದ 15(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಗಳು-ಆದೇಶ ಕುರಿತು. ಸಕಇ 225 ಬಿಸಿಎ 2000
30.03.2002 Reservation for admission to the educational institution as per Article 15(4)
and Employment as per Article 16(4) of the Constitution of India and New
Creamy Layer Policy Orders.
SWD 225 BCA 2000
03.10.2015 ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಕೊರತೆಯಿಂದ ಭರ್ತಿಯಾಗದೇ ಉಳಿದ ರಿಕ್ತ ಸ್ಥಾನಗಳನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸುವ ಬಗ್ಗೆ. ಸಿಆಸುಇ 3 ಸೆಹಿಮ 2015
13.04.2022 ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯಿಂದ ನೀಡಲಾಗುತ್ತಿರುವ ಸಿಂಧುತ್ವ ಪ್ರಮಾಣ ಪಾತ್ರಗಳಲ್ಲಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯ  ಎಲ್ಲಾ ಸದಸ್ಯರು ಸಹಿ ಮಾಡುವ ಕುರಿತು  BCWD-19014/4/2022
29.01.2018  ಕಾಡು ಗೊಲ್ಲ ಮತ್ತು ಹಟ್ಟಿ ಗೊಲ್ಲ ಜಾತಿಗಳನು ಸೇರ್ಪಡೆ ಮಾಡುವ ಆದೇಶ  ಹಿಂವಕ  32B BCA 2017
18.10.2022  ನದಾಫ್ / ಪಿಂಜಾರ ಜಾತಿಗಳಿಗೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗು ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ  ಹಿಂವಕ 160 BCA 2022
29.10.2022  ಪರಿಶಿಷ್ಟ  ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿರುವ ತಳವಾರ ಮತ್ತು ಪರಿವಾರ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈ ಬಿಡುವ ಕುರಿತು ಹಿಂವಕ 26 BCA 2022
07.11.2020  ಪಡಿತಿ ಎಂದು ಇರುವುದನ್ನು ಪದಾರ್ಥಿ ಎಂದು ತಿದ್ದುಪಡಿ ಮಾಡಿ ಅದೇಶಿಸಿದೆ ಇ -ಹಿಂವಕ 124 ಬಿಸಿಎ 2019
09.10.2023  ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಕೊಡಗರು ಎಂದು ನಮೂದಾಗಿರುವುದನ್ನು ಕೊಡವ ಎಂದು ಸೇರಿಸುವ ಕುರಿತು ಹಿಂವಕ 04 ಬಿಸಿಎ 2021

ಇತ್ತೀಚಿನ ನವೀಕರಣ​ : 07-12-2023 02:06 PM ಅನುಮೋದಕರು: BCWD ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080